ಮನದ ತುಂಬಾ ಕನಸುಗಳಿಗೆನು ಬರವಿಲ್ಲ... ನನಸಾಗದ ಕನಸುಗಳೂ ಇಲ್ಲಿ ಜೀವ ತಳೆಯುತ್ತದೆ .. ಸುಮ್ಮಗೆ ಹಾಗೊಂದಿಷ್ಟು ಕನಸುಗಳ ತವರು ... ಈ ನನ್ನೊಳಗಿನ ಕನಸು ...
Thursday, March 13, 2014
ನೀನಿಲ್ಲದ ಹೊತ್ತು ಚಂದಿರನಿಗೂ ಬೇಸರ ... ನಕ್ಷತ್ರಗಳ ಜೊತೆ ಒಡನಾಡಲು ಬರೀ ಮೌನ ಆಗಸದ ತುಂಬೆಲ್ಲ ಮಿನುಗೋ ನಕ್ಷತ್ರಗಳ ವಿಷಾದ ನೋಟ ಚಂದಿರನೆಡೆಗೆ .. ಚಂದಿರನೂ ಭಗ್ನ ಪ್ರೆಮಿಯಾದನಾ ??? ಕನಸ ಕಂಗಳ ಹುಡುಗೀ ನಿನ್ನನ್ನೊಮ್ಮೆ ನೋಡಿದ್ದೇ ಬಚ್ಚಿಟ್ಟಿದ್ದೆ... ನನ್ನ ಕನಸಿನ ಲೋಕದೊಳು ... ಅಂದಿನಿಂದ ನನಗೂ ಚಂದಿರನಿಗೂ ಬದ್ದ ವೈರತ್ವ ...
ನಿಮ್ಮ ಲೇಖನಗಳು ಉತ್ತಮವಾಗಿದೆ, ನೀವು ನನ್ನ ಜಾಲತಾಣಕ್ಕೆ ಬೇಟಿ ನೀಡಿ, **** ವೈಶಿಷ್ಟ್ಯಗಳು *** ಲೈವ್ ಕ್ರಿಕೇಟ್ ಕನ್ನಡದ ಪತ್ರಕೆ (ದಿನ, ವಾರ, ಮಾಸ)ಗಳು, ಎಲ್ಲ ದೇಶಗಳ ಸಮಯ, 1 ಜಾನಪದ ವಿಡಿಯೋ, ಪ್ರಮುಖ U-Tube ವಿಡಿಯೋಗಳು, ಇರುವೆಗಳ ಜಗತ್ತು, ನಿಮ್ಮ ಮಾತು ಕೇಳುವ ಮೀನು, ನೀವು ಹುಟ್ಟಿದ ವಾರ ತಿಳಿಯಿರಿ, ಮತ್ತು ಹಲವಾರು ಮಾಹಿತಿಗಳು ಒಂದೇ ಜಾಲತಾಣದಲ್ಲಿ ಲಬ್ಯವಿದೆ. ** ನೀವೂ ನೋಡಿ ಇತರರಿಗೂ ತಿಳಿಸಿರಿ. ** www.spn3187.blogspot.in
ವಾವ್ ಯಾವುದೋ ನನ್ನ ಗತ ಕಾಲಕ್ಕೆ ಹೋಗಿಬಂದೆ.
ReplyDeleteಚಂದಿರ- ಹುಡುಗಿ...ಅದೇನೋ ನಂಟು ಅಲ್ವಾ??
ReplyDeleteಆಹಾ...... ಚಂದವಿದೆ ಬೇಸರವೂ ಕೂಡಾ.....
ReplyDeleteNice
ReplyDeleteನಿಮ್ಮ ಲೇಖನಗಳು ಉತ್ತಮವಾಗಿದೆ,
ReplyDeleteನೀವು ನನ್ನ ಜಾಲತಾಣಕ್ಕೆ ಬೇಟಿ ನೀಡಿ,
****
ವೈಶಿಷ್ಟ್ಯಗಳು
***
ಲೈವ್ ಕ್ರಿಕೇಟ್ ಕನ್ನಡದ ಪತ್ರಕೆ (ದಿನ, ವಾರ, ಮಾಸ)ಗಳು,
ಎಲ್ಲ ದೇಶಗಳ ಸಮಯ, 1 ಜಾನಪದ ವಿಡಿಯೋ, ಪ್ರಮುಖ U-Tube ವಿಡಿಯೋಗಳು,
ಇರುವೆಗಳ ಜಗತ್ತು, ನಿಮ್ಮ ಮಾತು ಕೇಳುವ ಮೀನು,
ನೀವು ಹುಟ್ಟಿದ ವಾರ ತಿಳಿಯಿರಿ, ಮತ್ತು ಹಲವಾರು ಮಾಹಿತಿಗಳು ಒಂದೇ ಜಾಲತಾಣದಲ್ಲಿ ಲಬ್ಯವಿದೆ.
**
ನೀವೂ ನೋಡಿ ಇತರರಿಗೂ ತಿಳಿಸಿರಿ.
**
www.spn3187.blogspot.in