ಮನದ ತುಂಬಾ ಕನಸುಗಳಿಗೆನು ಬರವಿಲ್ಲ... ನನಸಾಗದ ಕನಸುಗಳೂ ಇಲ್ಲಿ ಜೀವ ತಳೆಯುತ್ತದೆ .. ಸುಮ್ಮಗೆ ಹಾಗೊಂದಿಷ್ಟು ಕನಸುಗಳ ತವರು ... ಈ ನನ್ನೊಳಗಿನ ಕನಸು ...
Thursday, March 13, 2014
ನೀನಿಲ್ಲದ ಹೊತ್ತು ಚಂದಿರನಿಗೂ ಬೇಸರ ... ನಕ್ಷತ್ರಗಳ ಜೊತೆ ಒಡನಾಡಲು ಬರೀ ಮೌನ ಆಗಸದ ತುಂಬೆಲ್ಲ ಮಿನುಗೋ ನಕ್ಷತ್ರಗಳ ವಿಷಾದ ನೋಟ ಚಂದಿರನೆಡೆಗೆ .. ಚಂದಿರನೂ ಭಗ್ನ ಪ್ರೆಮಿಯಾದನಾ ??? ಕನಸ ಕಂಗಳ ಹುಡುಗೀ ನಿನ್ನನ್ನೊಮ್ಮೆ ನೋಡಿದ್ದೇ ಬಚ್ಚಿಟ್ಟಿದ್ದೆ... ನನ್ನ ಕನಸಿನ ಲೋಕದೊಳು ... ಅಂದಿನಿಂದ ನನಗೂ ಚಂದಿರನಿಗೂ ಬದ್ದ ವೈರತ್ವ ...