Sunday, September 5, 2010

ಆ ಕೆಂಪು ಗುಲಾಬಿ





ಕೊನೆಗೂ ನಿನಗೆ ಕೊಡಲಾಗದೆ ಇರುವ
ಆ ಕೆಂಪು ಗುಲಾಬಿ , ಇನ್ನೂ ನನ್ನ ಪುಸ್ತಕದ
ಮದ್ಯೆ ಹಾಗೆ ಇದೆ ,,
ಪ್ರತೀ ಸಲ ಪುಟವನ್ನು ತಿರುವಿದಾಗಲೂ
ಉದುರುತ್ತಿವೆ ಕಪ್ಪಾದ ಒಂದೊಂದೇ
ಎಸಳುಗಳು ....ಮಸುಕಾದ ನಿನ್ನ ನೆನಪಿನ ಹಾಗೆ !

10 comments:

  1. muduDida kanasina hhage,
    sigada ninna neraLa haage....

    tumbaa chennaagide kavana...

    ReplyDelete
  2. ಚೆಂದ ಇದೆ ಹನಿಗವನ.

    ReplyDelete
  3. ಸುಂದರ ಸಾಲುಗಳು..
    ಭಾವನೆಗಳು ಮನ ತಟ್ಟುತ್ತವೆ..

    ಅಭಿನಂದನೆಗಳು..

    ReplyDelete
  4. ವಕೀಲ್ರೆ, ಕೆಂಪು ಗುಲಾಬಿಯನ್ನು ನಿಮ್ಮ ಪ್ರೀತಿಗಾಗಿ ಪುಸ್ತಕದಲ್ಲಿ ಅನಗತ್ಯವಾಗಿ ಬಂಧಿಸಿ ಅದರ ಜೀವಿತವನ್ನೇ ಹಾಳುಮಾಡಿದ್ದಕ್ಕಾಗಿ ನಿಮ್ಮ ಮೇಲೆ ಕೇಸು ದಾಖಲಿಸಬೇಕು ! ವಾಕಾಲತ್ ಫಾರ್ಮ್ ಕೊಡಿ ಸೈನ್ ಹಾಕುತ್ತೇನೆ! ಚೆನ್ನಾಗಿದೆ, ಹೀಗೆ ಮುಂದುವರಿಯಲಿ.

    ReplyDelete
  5. ಭಟ್ಟರು ಸರಿಯಾಗಿ ಹೇಳಿದ್ದಾರೆ. ನನ್ನದೂ ಒಂದು ಸಹಿ ಇರಲಿ!

    ReplyDelete