Sunday, September 19, 2010

(ನಿ)ವೇದನೆ



ಕನಸುಗಳಲ್ಲಿ....
ನೀ
ಹಾಡುವುದೆಲ್ಲ
ಅರ್ಥವಾಗುವುದು ನಲ್ಲೇ.....
ಆದರೆ,
ನೆನಪುಗಳಲ್ಲಿ
ನೀ
ಕಾಡುವುದೇತಕೆ ಅರ್ಥವಾಗದಲ್ಲೇ!

9 comments:

  1. ವೆಂಕಟೇಶ್ ಚನ್ನಾಗಿದೆ ಚಿತ್ರ...ಕನಸು ಅರ್ಥವಾಗಿ ನನಸು ಕಾಡುವುದು ಚನ್ನಾಗಿದೆ ಚಿತ್ರಕ್ಕೆ ತಕ್ಕ ಕಲ್ಪನೆ...

    ReplyDelete
  2. ಚಿತ್ರ, ಚಿತ್ರಣ ತು೦ಬಾ ಸೊಗಸು..
    ನಿಮ್ಮೊಳಗಿನ ಕನಸಿನ೦ತೆ..!

    ಶುಭಾಶಯಗಳು
    ಅನ೦ತ್

    ReplyDelete
  3. ತುಂಬಾ ಧನ್ಯವಾದಗಳು ಅಜಾದ್ ಸರ್ ,ಮತ್ತು ಅನಂತ್ ಸರ್

    ReplyDelete
  4. ಕವಿತೆ ಹಾಗು ಚಿತ್ರ "ಮೇಡ್ ಫಾರ್ ಈಚ್ ಅದರ್"

    ReplyDelete
  5. ವೆಂಕಟೆಶ್...

    ಅದ್ಭುತ ಸಾಲುಗಳು..

    ವಾಹ್ !!

    ReplyDelete
  6. ಚೆನ್ನಾಗಿದೆ ವೆಂಕಟೇಶ್, ಬರಲಿ ಹೀಗೇ! ಶುಭಾಶಯಗಳು

    ReplyDelete