Thursday, November 4, 2010



ನಿನ್ನ ಕೊರಳ ನೋಡಿ
ಕಡಲೂ ತನ್ನಲ್ಲಿದ್ದ ಮುತ್ತುಗಳನ್ನೆಲ್ಲ 
ತೀರಕ್ಕೆ ಚೆಲ್ಲಿತ್ತು ...
ನಿನ್ನ ತುಟಿಯ ನೋಡಿ 
ನನ್ನಲ್ಲಿ ಇರುವ 
ಒಂದು ಮುತ್ತೂ ಖಾಲಿಯಾಗಿತ್ತು....! 

6 comments:

  1. ಹಾ, ತುಟಿಯ ನೋಡಿ ಮುತ್ತು ಖಾಲಿಯಾಗಿತ್ತು. ತುಂಬಾ ರೋಮ್ಯಾಂಟಿಕ್ ಆಗಿ ಬರೀತೀರಲ್ರೀ.

    ReplyDelete
  2. ರಸಚುಟುಕು ಚೆನ್ನಾಗಿದೆ.

    ReplyDelete
  3. Thanks Seetaram Sir , & Mahesh welcome to my Blog , keep visiting ...thanks

    ReplyDelete
  4. ಕಡಲಿನ ಮುತ್ತು,ತುಟಿಯ ಮುತ್ತು ಸೇರಿ ಮುತ್ತಂತ ಕವಿತೆ ಮುತ್ತಾಗಿ ಹೊಮ್ಮಿದೆ.ಗುಡ್

    ReplyDelete
  5. ನಿನ್ನ ಕವಿತೆ ಕಂಡು,ಚಿಪ್ಪಿನೊಳಗಿನ ಮುತ್ತೆಲ್ಲವು
    ಮಾತೇ ಬಾರದೇ..ಅಡಗಿ ಕುಳಿತಿದ್ದವು.

    ReplyDelete