Sunday, November 28, 2010


ಅತಿ ಹೆಚ್ಚು ಕಳ್ಳತನವಾದ ಸ್ಥಳಗಳನ್ನೆಲ್ಲ ಪೊಲೀಸರು
ಹುಡುಕುತ್ತಿದ್ದರು ...
ಕೂಡಲೇ ನಾನು ನನ್ನ ಹುಡುಗಿಯ ತುಟಿಗಳಿಗೆ
ಕಾವಲು ನಿಂತೆ !

1 comment:

  1. ಅಸ್ಟಾದರೆ...ಸಾಕಂತೆ..!!
    ನಿನ್ನೊಳಗಿನ ಕನಸು ನನಸಾದಂತೆ..!!

    ReplyDelete