ಕನಸ ಕಟ್ಟುವ ಮುನ್ನ ...ಹೂವ ಅಲಂಕರಿಸುವ ಮುನ್ನ ...
ಒಮ್ಮೆ ಬಂದುನೋಡು ನನ್ನ ಮನದಂಗಳಕೆ ...
ನಿನ್ನ ಹೆಸರ ಕೆತ್ತುವ ಮುನ್ನ ...
ಕನಸುಗಳೀಗ ಕಾಲೀ ಹಾಳೆಗಳ ಗಾಳೀಪಟ ...
ನಿನ್ನಲ್ಲಿ ಹಾರಿ ಬಿಡುವ ಮುನ್ನ ...
ಬರೆಯಬೇಕಿದೆ ಮನದನ್ನೆ ..ನಿನ್ನ ಚಿತ್ತಾರವನ್ನ ..
ನೀನಿಲ್ಲದ ಬಾವನೆಗಳ ತೂಗುಯ್ಯಾಲೆ ..
ಕಣ್ಣ ರೆಪ್ಪೆಗಳಿಗೂ ಒಂಟಿತನದ ಛಾಯೆ ..
ಆಗಸಕೆ ಕಟ್ಟಿದ ಉಯ್ಯಾಲೆಯೀಗ ...
ಸುಮ್ಮನೆ ಸಿಂಗರಿಸಿ ನಿಂತಿದೆ ... ನಮ್ಮಿಬ್ಬರ ಬರುವಿಕೆಯನ್ನ ..
ಚಂದ ಇದ್ದು :) :) :) :) ಲೈಕ್ಸ್ :)
ReplyDeletethanks kiran
ReplyDeleteಚೆನ್ನಾಗಿದ್ದು :-) ಹಿಂದಿಂದೆಲ್ಲದಕ್ಕಿಂದ ಇಷ್ಟ ಆತು
ReplyDeleteಚೆನ್ನಾಗಿದ್ದು :-) :-)
ReplyDelete