ನನ್ನವಳ ಮೈ ಗಂಧ ..ಎಷ್ಟು ಸುಗಂಧ ...
ನನ್ನವಳ ಮೈ ಗಂಧ ..ಎಷ್ಟು ಸುಗಂಧ ...
ಒಂದು ಸಲ ಪಾರಿಜಾತ .. ಮತ್ತೊಮ್ಮೆ ಶ್ರೀಘಂಧ
ಮಗದೊಮ್ಮೆ ಗುಲಾಬಿ .. ಕೆಂಡಸಂಪಿಗೆ ...ಮಲ್ಲಿಗೆ
ದಿನದಿನವೂ ತರಾ ತರಹದ ಸುವಾಸನೆ ..
ನೋಡಬೇಕವಳ ಬಿಂಕ ಬಿನ್ನಾಣವ ..
ಒಮ್ಮೆ ಹಾದು ಹೋದರೆ ಸಾಕು ಸುತ್ತಮುತ್ತೆಲ್ಲ
ಪಸರಿಸುವುದು ಅವಳ ಸುಘಂದ ...
ಕೇಳಿದೆ ಅವಳ ಕಣ್ಣಲ್ಲಿ ಕಣ್ಣಿಟ್ಟು ..
ಕೇಳಿದೆ ಅವಳ ಕಣ್ಣಲ್ಲಿ ಕಣ್ಣಿಟ್ಟು ..
ಪ್ರಿಯೆ ಇನ್ನಾದರೂ ಹೇಳಬಾರದ
ಯಾವ ಅಗರ ಬತ್ತಿ ಫ್ಯಾಕ್ಟರಿ ಎಂದು ...
aha! super chutuku kavana!
ReplyDeleteಆಹಾ ದಿವ್ಯ ಪರಿಮಳದ ಅಮಿತ ನಿರೂಪಣೆ...
ReplyDeleteಓದುವವನ ಮೂಗಿಗೂ ಬಡಿತು.... ಚೆನ್ನಾಗಿದೆ....
ReplyDelete