ಏಕೆ ಕಾಡುವೆ ಹೀಗೆ ಮನದ ಸುತ್ತ ..
ಬಚ್ಚಿಟ್ಟು ಸಮಾಧಿ ಮಾಡಿದ ಬಾವನೆಗಳೆಲ್ಲ
ಮತ್ತೇಕೆ ಕೆದಕುವೆ ?
ಎಲ್ಲ ನೆನಪುಗಳ ಮುಚ್ಚಿಟ್ಟು...
ನಾ ಒಂಟಿಯಾಗಿರಲು ಬಯಸುವಾಗ ..
ಮತ್ತೇಕೆ ನೆನಪಿಸುವೆ ಕಳೆದ ಆ ಕ್ಷಣಗಳೆಲ್ಲ ...
ಹೌದು ... ನಿನ್ನ ನಗುವಿಗೆ ಅರ್ಥ ಕೊಡಲು ಹೋದೆನಲ್ಲ
ಅದು ನನ್ನ ತಪ್ಪೇ ....???
ಆದರೆ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ
ನಾ ಏನ ಹೇಳಲಿ
ಕಳೆದ ಮುಸ್ಸಂಜೆ ... ಕಳೆದ ಸಮಯ .. ಆಡಿದ ಪಿಸುಮಾತುಗಳಿಗೆಲ್ಲ
ಅರ್ಥ ಕೊಡಲಿಲ್ಲವೇಕೆ...?
ಮನದ ದುಗುಡಗಳೆಲ್ಲ ಮುಚ್ಚಿಟ್ಟು...ಮನದ ಭಾವನೆಗಳೆಲ್ಲ
ತೆರೆದಿಟ್ಟ ಆ ಕ್ಷಣಗಳಿಗೆ ... ಅರ್ಥ ಕೊಡಲಿಲ್ಲವೇಕೆ ...
ಪ್ರೀತಿ ಬರೀ ನಿರರ್ಥಕವೆಂದೆ ...????
ಪ್ರೀತಿ ನಿರರ್ಥಕ ಅಲ್ಲ ಎಂಬುದು ನನ್ನ ಅನಿಸಿಕೆ
ReplyDeleteಪ್ರೀತಿ ನಿರರ್ಥಕ ಅಲ್ಲ. ಅದು ತುಂಬಾ Risk, ಆದ್ರು ಏನೋ ಮನಸ್ಸಿಗೆ ಹಿತ. ಅಂತ ನನ್ನ ಅನಿಸಿಕೆ.
ReplyDeletenimma kavanagalu tumba chennagive adar jotegiruva chitragalu kooda sakkattaagive.. abhinandanegaLu
ReplyDelete