ಪ್ರಿಯೇ ಇನ್ನೂ ಏಕೆ ಈ ನಾಟಕ ?
ಬೇಕಲ್ಲವೇ ನಿನಗೆ ನನ್ನ ಜಾತಕ ..
ಅದಕ್ಕೇಕೆ ನಾಚಿಕೆ ,
ಹೇಳಬಾರದಿತ್ತೆ ಮನದ ಆಸೆಯ ?
ಕಣ್ಣ ನೋಟದಲ್ಲಿಯೇ ತಿಳಿಸಿದೆ ನನ್ನ ಆಸೆಯ
ಮೂರು ಗುಲಾಬಿಯ ಮೂಲಕ ಕಳುಹಿಸಿದೆ
ನನ್ನ ಬಾವನೆಗಳ .....
ಆದರೇನು ..
ನಮ್ಮಿಬ್ಬರ ಮನಸುಗಳೆರಡು ಕೂಡಲು
ನಮಗೇಕೆ ಜಾತಕ ?
ಆದರೂ ನನಗಾಗಿ ಕಾದಿಡು ನಿನ್ನ ಜಾತಕ...
ಮೂರು ಗುಲಾಬಿ ಕಳಿಸಿದ್ದೀರಲ್ಲಾ.....
ReplyDeleteಆಯಿತು ಬಿಡಿ....
ಗುಲಾಬಿ ಹೂ ವಾಪಸ್ ಬರದಿದ್ದರೆ ಜಾತಕ ಬರುವುದು ಖಂಡಿತ...
ಚನ್ನಾಗಿದೆ...
ಭಾವನೆಗಳು ಒಂದಾದ ಮೇಲೆ ಮತ್ತೇಕೆ ನಾಟಕ..
ReplyDeleteಪ್ರೀತಿಯ ಮಿಲನಕ್ಕೆ ಬೇಕಿಲ್ಲ ಜಾತಕ...
ತಿಳಿಸು ಅವಳಿಗೆ ನಿನ್ನವರ ಮೂಲಕ...
ಇಲ್ಲದಿರೆ ನೀನಾಗುವೆ ಪಕ್ಷಿ,ಚಾತಕ...!!
Brook Bond 3 roses...:)
ReplyDeleteNice.
whatever ... its dedicated in our degree fer well day ...but after 2 year later she got married...
ReplyDeleteansatte u r right.. thanks for all ..