tag:blogger.com,1999:blog-4531819446488475522.post617159175904923723..comments2023-04-01T06:59:59.965-07:00Comments on ನನ್ನೊಳಗಿನ ಕನಸು: ಮಳೆಗಾಲದ ಸಂಜೆವೆಂಕಟೇಶ್ ಹೆಗಡೆhttp://www.blogger.com/profile/15222149786320603332noreply@blogger.comBlogger6125tag:blogger.com,1999:blog-4531819446488475522.post-63300653463587599692012-07-24T05:13:59.441-07:002012-07-24T05:13:59.441-07:00nice one bro..nice one bro..NIRANJANhttps://www.blogger.com/profile/13265267766712908985noreply@blogger.comtag:blogger.com,1999:blog-4531819446488475522.post-70151691668764541622010-08-06T08:56:33.110-07:002010-08-06T08:56:33.110-07:00ಸರ್,
ನನ್ನ ಬ್ಲಾಗಿಗೆ ಬಂದಾಗ ನೀವು ಎಂದು ನೋಡಲು ಬಂದರೆ ಮೊ...ಸರ್,<br /><br />ನನ್ನ ಬ್ಲಾಗಿಗೆ ಬಂದಾಗ ನೀವು ಎಂದು ನೋಡಲು ಬಂದರೆ ಮೊದಲ ಬಾರಿಗೆ ಕವನ. ಮೊದಲ ರೊಮ್ಯಾಂಟಿಕ್ ಕವನ ಓದಿ ಖುಷಿಯಾಯ್ತು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-4531819446488475522.post-49871716519100793602010-08-01T05:22:32.027-07:002010-08-01T05:22:32.027-07:00nice one.nice one.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4531819446488475522.post-60731592674129991472010-07-31T20:58:15.403-07:002010-07-31T20:58:15.403-07:00ಇದು ಗದ್ಯವೋ ಪದ್ಯವೋ ತಿಳಿಯಲಿಲ್ಲ, ನವ್ಯಕಾವ್ಯವನ್ನು ನೀವಿ ...ಇದು ಗದ್ಯವೋ ಪದ್ಯವೋ ತಿಳಿಯಲಿಲ್ಲ, ನವ್ಯಕಾವ್ಯವನ್ನು ನೀವಿ ಬರೆಯುವುದಾದರೆ ಒಂದು ಗುಟ್ಟು ಹೇಳುತ್ತೇನೆ ಕೇಳಿ, ಬರೆದದ್ದನ್ನು ವೈದ್ಯರು ಮಾಡುತ್ತಾರಲ್ಲ 1 -1 -1 ಹಾಗೇ ಬರೆದಾದ ಮೇಲೆ ಮಧ್ಯೆ ಮಧ್ಯೆ ತುಂಡು ಮಾಡಿ, ಆಗ ಕವನ ಸಿದ್ಧ ! ರೆಡಿ ಟು ಈಟ್ ಫುಡ್ ! ,ಭಾವನೆಗಳು ಓಕೆ ಆದ್ರೆ ಯಾವುದಾದರೂ ಒಂದು ರ್ರೋಪ ಕೊಡಲಿಲ್ಲ ಯಾಕೆ ? ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-4531819446488475522.post-82695203276971120172010-07-31T01:57:20.967-07:002010-07-31T01:57:20.967-07:00ಧನ್ಯವಾದಗಳು , ಈ ಬೇಟಿ ಹೀಗೇ ಮುಂದುವರಿಯುತ್ತಿರಲಿ , ಹಾಗೆ ...ಧನ್ಯವಾದಗಳು , ಈ ಬೇಟಿ ಹೀಗೇ ಮುಂದುವರಿಯುತ್ತಿರಲಿ , ಹಾಗೆ ನನ್ನ ಕವನಗಳೆಲ್ಲ ಸುಮಾರಾಗಿ ಗದ್ಯರೂಪದಲ್ಲೇ ಇದೆ , ಇನ್ನೂ ಚುಟುಕಾದ ಕವನಗಳ ತಂಟೆಗೆ ಹೋಗಿಲ್ಲ , ನೋಡೋಣ ನನ್ನ ಬಾವನೆಗಳು ಕಡಿಮೆಯಾದಾಗ ಚುಟುಕು ಮೂಡಿ ಬರಬಹುದೇನೋ ? ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳುವೆಂಕಟೇಶ್ ಹೆಗಡೆhttps://www.blogger.com/profile/15222149786320603332noreply@blogger.comtag:blogger.com,1999:blog-4531819446488475522.post-58833261063006278562010-07-31T00:28:07.279-07:002010-07-31T00:28:07.279-07:00ನಿಮ್ಮಲ್ಲಿಗೆ ಮೊದಲ ಭೇಟಿ ...ವೆಂಕಟೇಶ್ ಸೊಗಸಾಗಿದೆ.. ನಿಮ್...ನಿಮ್ಮಲ್ಲಿಗೆ ಮೊದಲ ಭೇಟಿ ...ವೆಂಕಟೇಶ್ ಸೊಗಸಾಗಿದೆ.. ನಿಮ್ಮ ಕವನರೂಪಿ ಗದ್ಯ ಅಥವಾ ಗದ್ಯರೂಪೀ ಕವನ....ಮುಂದುವರೆಯಲಿ...ಜಲನಯನhttps://www.blogger.com/profile/14261872030690071378noreply@blogger.com